BCCI ಇಂದು ತೆಗೆದುಕೊಳ್ಳೋ ಬಿಗ್ ಡಿಸಿಷನ್ ನಿಂದ ರಾಹುಲ್ ದ್ರಾವಿಡ್ & ರೋಹಿತ್ ಶರ್ಮಾಗೆ ಶಾಕ್ ಗ್ಯಾರೆಂಟಿ | Oneindia

2022-12-21 822

BCCI Apex Council meeting will be held tomorrow It will be presided over by BCCI Chairman Roger Binny.
ಇಂದು ಬಿಸಿಸಿಐ ಕಾರ್ಯಕಾರಿ ಸಮಿತಿ ಸಭೆ ನಡೆಯಲಿದೆ. ಬಿಸಿಸಿಐ ಬಾಸ್ ರೋಜರ್ ಬಿನ್ನಿ ವರ್ಚುವಲ್ ಸಭೆಯ ಅಧ್ಯಕ್ಷತೆ ವಹಿಸಲಿದ್ದಾರೆ. ಈ ಕ್ರಮದಲ್ಲಿ ಕ್ರಿಕೆಟ್ ವಲಯದಲ್ಲಿ ಈ ಸಭೆಯ ಕುರಿತು ವ್ಯಾಪಕ ಕುತೂಹಲ ಕೆರಳಿಸಿದೆ.

#BCCI #rohitsharma #Rahuldravid #Rogerbinni #BCCImeeting #BCCIapexmeeting #TeamIndiaselectioncommittee, #VenkateshPrasad #teamIndiacaptain #TeamIndiacoach